ಜುಲೈ ೩೦ - ಜುಲೈ ತಿಂಗಳ ಮೂವತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೧೧ನೇ ದಿನ (ಅಧಿಕ ವರ್ಷದಲ್ಲಿ ೨೧೨ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೧೬೨೯ - ಇಟಲಿಯ ನೇಪಲ್ಸ್ನಲ್ಲಿ ಉಂಟಾದ ಭೂಕಂಪ ಸುಮಾರು ೧೦,೦೦೦ ಜನರನ್ನು ಬಲಿ ತಗೆದುಕೊಂಡಿತು. ೧೯೭೧ - ಅಪೊಲೊ ಕಾರ್ಯಕ್ರಮದ ಅಪೊಲೊ ೧೫ರ ಅಂತರಿಕ್ಷಯಾನಿಗಳಾದ ಡೇವಿಡ್ ಸ್ಕಾಟ್ ಮತ್ತು ಜೇಮ್ಸ್ ಇರ್ವಿನ್ ಚಂದ್ರನ ಮೇಲೆ ಇಳಿದರು. ೧೯೮೦ - ವನುಆಟು ಸ್ವಾತಂತ್ರ್ಯ ಗಳಿಸಿತು. == ಜನನಗಳು == ೧೯೪೭ - ಅರ್ನಾಲ್ಡ್ ಶ್ವಾರ್ಜೆನೆಗ್ಗರ್, ಆಸ್ಟ್ರಿಯ ಮೂಲದ ಹಾಲವುಡ್ ನಟ, ಅಮೇರಿಕ ದೇಶದ ರಾಜಕಾರಣಿ. == ಮರಣಗಳು == ೧೮೯೮ - ಆಟ್ಟೊ ವಾನ್ ಬಿಸ್ಮಾರ್ಕ್, ಜರ್ಮನಿ ಸಾಮ್ರಾಜ್ಯದ ಮೊದಲ ಛಾನ್ಸೆಲರ್. ೧೯೧೨ - ಮೇಜಿ, ಜಪಾನ್ನ ಸಾರ್ವಭೌಮ. == ರಜೆಗಳು/ಆಚರಣೆಗಳು == ವನುಆಟು - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ